ಧಾರವಾಡ ಜಿಲ್ಲಾ ಹತ್ತನೇಯ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ನೆನಪುಗಳು
ಜೀವನುತ್ಸಾಹಿ ಕವಿ, ವಾಸುದೇವ್ ನಾಡಿಗ್ ಅವರ ಮೊದಲಬೇಟಿ ದಾರವಾಡ ಜಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ನಾನು ನನ್ನ ಗೆಳೆಯರಾದ ನಾಗೇಶ ಕಾಂಬಳೆ ಮತ್ತು ಸುನೀಲ್ ಗುರೆನ್ನವರ್....
ಚೆಂಬೆಳಕಿನ ಕವಿ, ನಾಡೋಜ ಡಾ.ಚನ್ನವೀರ ಕಣವಿ ಅವರೊಂದಿಗೆ
ಧಾರವಾಡ ಜಿಲ್ಲಾ ಹತ್ತನೇ ಕನ್ನಡಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯಲಿ ಕವನವಾಚನ
ಇದು ಜಿಲ್ಲಾ ಮಟ್ಟದಲ್ಲಿ ನಾನು ಬಾಗವಹಿಸಿದ ಮೊದಲ ಸಮ್ಮೇಳನ ಅದು ನನ್ನ ನೆಚ್ಚಿನ
ಕವಿ ಬೇಂದ್ರೆಯವರು ಓಡಾಡಿದ ನಾಡಿನಲಿ ಮೊದಲ ಅವಕಾಶ ಸಿಕ್ಕಿದ್ದು ಎಂಬುದು ನನ್ನ ಹೆಮ್ಮೆ.
ಅವಕಾಶವನ್ನೊದಗಿಸಿದ ಕ.ಸಾ.ಪ ದಾರವಾಡ ಮತ್ತು ಹಿರಿಯರಾದ ಪ್ರಕಾಶ ಕಡಮೆ
ಮತ್ತು ಸುನಂದಾ ಕಡಮೆ ಮೆಡಮ್ ಅವರಿಗೆ ತುಂಬು ಪ್ರೀತಿಯ ಧನ್ಯವಾದಗಳು...........
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ