ಮಂಗಳವಾರ, ನವೆಂಬರ್ 22, 2016

ಆಳ್ವಾಸ್ ನುಡಿಸಿರಿ 2015




ಡಾ.ಪ್ರಕಾಶ ಖಾಡೆ ಬಾಗಲಕೋಟ ಅವರೊಂದಿಗೆ



ಸಾವಿರ ಕಂಬಗಳ ಬಸದಿಯಲಿ ರತ್ನಾಕರವರ್ಣಿಯು ಕುಳೀತು ಬರೆದ ಸ್ಥಳ


ಕವಿ ರತ್ನಾಕರವರ್ಣಿಯವರ ವಂಶಜರೊಂದಿಗೆ ಕವಿನಿವಾಸ ಮೂಡವಿದ್ರೆ




ಭರತೇಶ ವೈಭವದ ಕತೃ ಕವಿ ರತ್ನಾಕರವರ್ಣಿಯ ಕವಿನಿವಾಸದೆದುರು ನಾನು, ಡಾ.ಪ್ರಕಾಶ ಖಾಡೆ, ಡಾ.ಸಿದ್ದರಾಮ ಬಂಗಾರಿ ಸರ್


ಕಟಿಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಸುತ್ತ ಹರಿಯುವ ಜಲಧಾರೆಯಲಿ




ಮಂಗಳೂರಿನ ಪೆನಂಬೂರು ಬೀಚ್




 ಗಾಯಕರಾದ ಶ್ರೀ ರವೀಂದ್ರ ಸೋರಗಾವಿ ಅವರೊಂದಿಗೆ ನಾನು, ಡಾ,ಪ್ರಕಾಶ ಖಾಡೆ, ಡಾ.ಸಿದ್ದರಾಮ ಬಂಗಾರಿ, ಶ್ರೀ ಎಸ್.ಲಿ.ಕೋಟಿ, ಸರ್


ಆಳ್ವಾಸ ಶಿಕ್ಷಣ ಸಂಸ್ಥೆಯ ಡಾ.ಮೋಹನ್ ಆಳ್ವಾ ಅವರೊಂದಿಗೆ
 

ಹನುಮಾನ್ ಟೆಂಪಲ್ ಮೂಡಬಿದ್ರೆ


ದಾರವಾಡ ಜಿಲ್ಲಾ 10 ನೇ ಕನ್ನಡ ಸಹಿತ್ಯ ಸಮ್ಮೇಳನದಲ್ಲಿನ ಕ್ಷಣಗಳು


ಧಾರವಾಡ ಜಿಲ್ಲಾ ಹತ್ತನೇಯ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ನೆನಪುಗಳು




ಜೀವನುತ್ಸಾಹಿ ಕವಿ, ವಾಸುದೇವ್ ನಾಡಿಗ್ ಅವರ ಮೊದಲಬೇಟಿ ದಾರವಾಡ ಜಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ನಾನು ನನ್ನ ಗೆಳೆಯರಾದ ನಾಗೇಶ ಕಾಂಬಳೆ ಮತ್ತು ಸುನೀಲ್ ಗುರೆನ್ನವರ್....


ಚೆಂಬೆಳಕಿನ ಕವಿ, ನಾಡೋಜ ಡಾ.ಚನ್ನವೀರ ಕಣವಿ ಅವರೊಂದಿಗೆ





ಧಾರವಾಡ ಜಿಲ್ಲಾ ಹತ್ತನೇ ಕನ್ನಡಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯಲಿ ಕವನವಾಚನ
ಇದು ಜಿಲ್ಲಾ ಮಟ್ಟದಲ್ಲಿ ನಾನು ಬಾಗವಹಿಸಿದ ಮೊದಲ ಸಮ್ಮೇಳನ ಅದು ನನ್ನ ನೆಚ್ಚಿನ
ಕವಿ ಬೇಂದ್ರೆಯವರು ಓಡಾಡಿದ ನಾಡಿನಲಿ ಮೊದಲ ಅವಕಾಶ ಸಿಕ್ಕಿದ್ದು ಎಂಬುದು ನನ್ನ ಹೆಮ್ಮೆ. 
ಅವಕಾಶವನ್ನೊದಗಿಸಿದ ಕ.ಸಾ.ಪ ದಾರವಾಡ ಮತ್ತು ಹಿರಿಯರಾದ ಪ್ರಕಾಶ ಕಡಮೆ
ಮತ್ತು ಸುನಂದಾ ಕಡಮೆ ಮೆಡಮ್ ಅವರಿಗೆ ತುಂಬು ಪ್ರೀತಿಯ ಧನ್ಯವಾದಗಳು...........

ಭಾನುವಾರ, ನವೆಂಬರ್ 20, 2016

ನನ್ನ ನೆಚ್ಚಿನ ಪತ್ರಿಕೆ ನಿಮ್ಮೆಲ್ಲರ ಮಾನಸದ ನೂರಾ ಒಂದನೇ ಸಂಚಿಕೆಯ ಬಿಡುಗಡೆಯ ಸಂಭ್ರಮದ ಕ್ಷಣಗಳು



                                                ನನ್ನ ನೆಚ್ಚಿನ ಪತ್ರಿಕೆಯಾದ ಮಾನಸ ಪತ್ರಿಕೆಯೊಂದಿಗೆ




ಪತ್ರಿಕೆಯ ಸಂಪಾದಕರಾದ ಶ್ರೀ ಗಣೇಶ್ ಕೊಡುರ ಸರ್  ಮಾತನಾಡುತ್ತಿರುವದು






ಮಾನಸದ ಸಂಪಾದಕರೊಂದಿಗೆ ಮಾನಸದ ೋದುಗರಾದ ವಿಜಯ್ ಯಂಕಂಚಿ, ಸಂಗು ಅಂಗಡಿ, ರಾಮು ದೇಸಾಯಿ, ಪ್ರಮೋದ್ ಪತ್ತಾರ್, ನಾನು, ಅಮ್ಮು ಭಾವಜೀವಿ.


ಗಣೇಶ್ ಕೊಡೂರು ಅವರಿಗೆ ಗೌರವ ಸನ್ಮಾನ








ಗುಬ್ಬಚ್ಚಿ ಸತೀಶ್ ಅವರ ಮಗಳು ಗೋಮಿನಿಯೊಂದಿಗೆ ಸ್ನೇಹ








ಡೆಲ್ಲಿ ಪ್ರಸ್ ಕ್ಲಬ್ ನ ಶ್ರೀ ಪರೇಶ್ ನಾಯಕ್ ಸರ್ ಜೊತೆಗೆ


ನಮ್ಮೆಲ್ಲರ ಮಾನಸದ ನೂರಾ ಒಂದನೇ ಸಂಚಿಕೆಯ ಬಿಡುಗಡೆಯ ಸಮಾರಂಭದ ಸವಿ ನೆನಪುಗಳು

ಸತ್ಯಕಾಮರ ಆರಾಧನಾ ಕಾರ್ಯಕ್ರಮ 2015

ಕವಯತ್ರಿ ರೂಪಾ ಹಾಸನ್ ಮೆಡಮ್ ಅವರೊಂದಿಗೆ


                                             ರೂಪಾ ಹಾಸನ್ ಮೆಡಮ್ ಅವರೊಂದಿಗೆ


ಗೆಳೇಯ ಮಂಜುನಾಥ್ ಕುಂಬಾರ ಮತ್ತು ಪತ್ರಕರ್ತರಾದ ಸುಶಿಲೇಂದ್ರ ಕುಂದರಗಿ ಸರ್ ಜೊತೆಗೆ


ಭೀಮಣ್ಣ ಹುಣಶಿಕಟ್ಟಿ ಸರ್ ಜೊತೆಗೆ

 ಚಕ್ರವರ್ತಿ ಸೂಲಿಬೆಲೆ ಅವರೊಂದಿಗೆ


ಗುರುಗಳಾದ ಚಾಣಕ್ಯ ಕರಿಯರ್ ಅ್ಯಕಾಡಮೆಯ ಶ್ರೀ ಎನ್ ಎಮ್ ಬಿರಾದಾರ್ ಸರ್ ಜೊತೆಗೆ

ಬಾಗಲಕೋಟ ಜಿಲ್ಲಾ ಕವನ ಸ್ಪರ್ಧೆಯಲಿ ಪ್ರಥಮ ಬಹುಮಾನ ಸ್ವೀಕರಿಸುತ್ತಿರುವದು



ರಂಗಕರ್ಮಿಗಳು ಚಿಂತಕರೂ ಆದ ಶ್ರೀ ಪ್ರಸನ್ ಸರ್ ಜೊತೆ


ಎಸ್ ಆರ್ ಕೆ ಕವನ ಸ್ಪರ್ಧೆಯ ಪ್ರಥಮ ಬಹುಮಾನದ ಪಾರಿತೋಷಕ

 

ಎಸ್ ಆರ್ ಕೆ ಬಾಗಲಕೋಟ ಜಿಲ್ಲಾ ಮಟ್ಟದ ಕವನ ಸ್ಪರ್ಧೆಯಲಿ ಪ್ರಥಮ ಬಹುಮಾನ ಸ್ವೀಕರಿಸುತ್ತಿರುವದು



 ಕನ್ನಡ ಸಾಹಿತ್ಯದ ಅಸ್ಮಿತೆ ಯ ಕುರಿತು ಪ್ರತಿಕ್ರೀಯಿಸುತ್ತಿರುವದು



ಕಾರ್ಯಕ್ರಮವು ಸಂಗಮ ಪ್ರತಿಷ್ಠಾನ ಹುನಗುಂಧ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜರುಗಿತು