* ಮಧುರಖಂಡಿಯ ಗವಿಮಠ ಪ್ರತಿಷ್ಠಾನದಿಂದ "ಗುರು ಭೂಷಣ" ಪ್ರಶಸ್ತಿ ಸ್ವೀಕರಿಸಿದ ಅವೀಸ್ಮರಣೀಯ ಕ್ಷಣ

ದಿನಾಂಕ 22-05-2016
ಬಾಗಲಕೋಟೆಯ ಜಮಖಂಡಿ ತಾಲೂಕಿನ ಮಧುರಖಂಡಿಯಲಿ
ಗವಿಮಠ ಪ್ರತಿಷ್ಠಾನ ಮಧುರಖಂಡಿ
ಇಲ್ಲಿ ನಡೆದ 15 ನೇ
ಪುಣ್ಯಸ್ಮರಣೆಯ ನಿಮಿತ್ಯ ಜಿಲ್ಲೆಯಾದ್ಯಂತ
ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ
ಪ್ರತಿ ತಾಲೂಕಿನಿಂದಲೂ
ಗುರು ಶ್ರೇಷ್ಟ
ಗುರು ಭೂಷಣ
ಪ್ರಶಸ್ತಿಗಳನ್ನು ನೀಡಿ ಗೌರವಿಸುವ ಅತ್ಯದ್ಭುತ ಕಾರ್ಯಕ್ರಮ
ಜಿಲ್ಲೆಯ ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷನಾಧಿಕಾರಿಗಳು
ಸಾಹಿತ್ಯ ಪರಿಷತ್ ಅಧ್ಯಕ್ಷರುಗಳು
ಶಿಕ್ಷಕರು,
ಸಾಹಿತ್ಯಾಸಕ್ತರು
ಮತ್ತು ಗವಿಮಠ ಕುಟುಂಬದವರು ಒಂದು ಹಬ್ಬದ ವಾತಾವರನವನ್ನು
ಸೃಷ್ಟಿಯಾಗುವದು.